ARMY ಕಡೆಯಿಂದ 41,822 MTS ಬೃಹತ ನೇಮಕಾತಿ 2025 - MES(Military Engineering Services ) Recruitment 2025
ಮಿಲಿಟರಿ ಇಂಜಿನಿಯರಿಂಗ್ ಸೇವೆಗಳು (MES) ಸಂಸ್ಥೆಯು ತನ್ನ ಬಹು ನಿರೀಕ್ಷಿತ ಸೇನೆಯ ಬೃಹತ್ 41,822 ನೇಮಕಾತಿಯನ್ನು 2025 ರಲ್ಲಿ ಘೋಷಿಸಿದೆ. ರಾಷ್ಟದ ರಕ್ಷಣಾ ಕ್ಷೇತ್ರಕ್ಕೆ ಕೊಡುಗೆ ನೀಡಲು ಗುರಿಯನ್ನು ಹೊಂದಿರುವ ಆಕಾಂಕ್ಷಿಗಳಿಗೆ ಒಂದು ಸುವರ್ಣ ಅವಕಾಶವನ್ನು MES ಸಂಸ್ಥೆಯು ಅನುಮಾಡಿಕೊಟ್ಟಿದೆ, ಡ್ರಾಟಸ್ಮಾನ್, ಸ್ಟೋರ್ ಕೀಪರ್ ಮತ್ತು ಸೂಪರ್ವೈಸರ್ ನಂತಹ ವಿವಿಧ ಗ್ರೂಪ್ C ಪೋಸ್ಟಗಳ್ಳಲಿ ನಂಬಲಾಗದ 41,822 ಖಾಲಿ ಹುದ್ದೆಗಳೊಂದಿಗೆ ಈ ನೇಮಕಾತಿ ಅಭಿಯಾನವು ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಲು ಉತ್ಸುಹಕರಾಗಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವಾಗಿದೆ.
ಭಾರತೀಯ ಸೇನಾ(MES) ನೇಮಕಾತಿ 2025
ಹುದ್ದೆಗಳ ಹೆಸರು :-
1) Architect Crade
2) Barrack & Store Officer
3) Supervisor
4) Draughtsman
5) Storekeeper
6) Multi Tasking Staff (MTS)
7) Mate
ಉದ್ಯೋಗ ವಿವರಗಳು :-
ಇಲಾಖೆ ಹೆಸರು : ಮಿಲಿಟರಿ ಇಂಜಿನಿಯರಿಂಗ್ ಸರ್ವಿಸ್
ಒಟ್ಟು ಹುದ್ದೆಗಳು : 41822
ಅರ್ಜಿ ಸಲ್ಲಿಕೆ : ಆನ್ಲೈನ್ (Online )
ಉದ್ಯೋಗ ಸ್ಥಳ : ಭಾರತಾದ್ಯಂತ
MES ನೇಮಕಾತಿ 2025 ರ ಪ್ರಮುಖ
ದಿನಾಂಕಗಳು
• ಅಧಿಸೂಚನೆ ಹೊರಡಿಸಿದ ದಿನಾಂಕ ಜೂಲೈ 17 2024
• ಅರ್ಜಿ ಪ್ರಾರಂಭದ ದಿನಾಂಕ ಜನವರಿ 2025
• ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಫೆಬ್ರವರಿ 2025
• ಪರೀಕ್ಷೆಯ ದಿನಾಂಕ ಸದ್ಯದಲ್ಲೇ ಪ್ರಕಟಿಸಲಾಗುವುದು
MES ನೇಮಕಾತಿಯ 2025 ಹುದ್ದೆಗಳ ವಿವರಗಳು
1) Architect Crade : 44
2) Barrack & Store officer : 120
3) Supervisor : 534
4) Draughtsman : 944
5) Storekeeper : 1,026
6) Multi Tasking Staff (MTS) : 11,316
7) Mate : 27,020
Total : 41,822
MES ನೇಮಖಾತಿ 2025 ಸಾಮರ್ಥ್ಯದ ಮನದಂಡಗಳು
1) ವಯೋಮಿತಿ :
• ಕನಿಷ್ಠ ವಯಸ್ಸು 18 ವರ್ಷಗಳು
• ಗರಿಷ್ಠ ವಯಸ್ಸು 30 ವರ್ಷಗಳು
ವಿಶೇಷ ಸೂಚನೆ ~ : ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆಗಳು ಅನ್ವಯಿಸುತ್ತದೆ.
ಶೈಕ್ಷಣಿಕ ಅರ್ಹತೆಗಳು :
ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ಅವಶ್ಯಕತೆಗಳನ್ನು ಪೊರೈಸಿರಬೇಕು
* ಮಾನ್ಯತೆ ಪಡೆದ ಮಂಡಳಿಯಿಂದ 10ನೇ / 12ನೇ ಪಾಸ್ ಆಗಿರಬೇಕು.
* ನಿರ್ದಿಷ್ಟ ಹುದ್ದೆಗಳಿಗೆ ಸಂಬಂದಿಸಿದ ಕ್ಷೇತ್ರಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ ಹೊಂದಿರಬೇಕು.
ರಾಷ್ಟ್ರಿಯತೆ (ಅರ್ಜಿದಾರರು ಹೀಗಿರಬೇಕು )
• ಭಾರತೀಯ ನಾಗರೀಕರಾಗಿರಬೇಕು
• ನೇಪಾಳ ಅಥವಾ ಭೂತಾನ್ ನ ಅಥವಾ ಟಿಬೇಟಿಯನ್ ನಿರಾಶ್ರಿತರು ಭಾರತದಲ್ಲಿ ಜನವರಿ 1, 1962 ರ ಮೊದಲು ನೆಲೆಸಿರಬೇಕು
• ನಿರ್ದಿಷ್ಟ ದೇಶಗಳಿಂದ ವಲಸೆ ಬಂದ ಭಾರತೀಯ ಮೂಲದ ವ್ಯಕ್ತಿಗಳು
ಅರ್ಜಿ ಶುಲ್ಕ :
* ಸಾಮಾನ್ಯ ಅಭ್ಯರ್ಥಿಗಳು : ₹100
* SC/ST/Pwd/ ESM : ಯಾವುದೇ ಶುಲ್ಕವಿಲ್ಲ
ಭಾರತೀಯ ಸೇನೆ MES ನ ಆಯ್ಕೆ ಪ್ರಕ್ರಿಯೆ 2025
ಆರ್ಮಿ MES ನೇಮಕಾತಿ 2025 ರ ಆಯ್ಕೆ ಪ್ರಕಿಯೆಯ ವಿಧಾನ
* ಲಿಖಿತ ಪರೀಕ್ಷೆ : ನಂತರದ ಹಂತಗಳಿಗೆ ಅರ್ಹತೆ ಪಡೆಯಲು ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತಿರ್ಣರಾಗಿರಬೇಕು.
* ದಾಖಲೆ ಪರಿಶೀಲನೆ : ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಒಳಗಾಗುತ್ತಾರೆ.
ಪರೀಕ್ಷೆಯ ಮಾದರಿಗಳು :
ಲಿಖಿತ ಪರೀಕ್ಷೆಯ ಒಟ್ಟು 125 ಅಂಕಗಳಿಗೆ 100 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂದಿರುತ್ತದೆ
1) General Intelligence
2) General Awareness
3) Numerical Aptitude
4) Specialized Topics
ವೇತನ ಶ್ರೇಣಿ :
* ಬೇಸಿಕ ವೇತನ ತಿಂಗಳಿಗೆ ₹35,400 - 1,12,400
* ಇನ್ - ಹ್ಯಾಂಡ್ ಸಂಬಳ ₹56,000 - ₹1,77,500( ಪೋಸ್ಟ್ ಮತ್ತು ಅನುಭವವನ್ನು ಅವಲಂಬಿಸಿ )
*** ಹೆಚ್ಚುವರಿ ಪ್ರಯೋಜನಗಳಲ್ಲಿ DA, HRA, ಮತ್ತು ವೈದ್ಯಕೀಯ ವ್ಯಾಪ್ತಿಯಂತಹ ಭತ್ಯೆಗಳು ಸೇರಿವೆ ***

0 ಕಾಮೆಂಟ್‌ಗಳು