ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯು KSRP ಘಟಕದ ಸ್ಪೆ.ಆರ್‌ಪಿಸಿ ಹುದ್ದೆಗಳನ್ನು ಹಾಗೂ ಸಶಸ್ತ್ರ ಪೋಲಿಸ್ ಕಾನ್ಸ್‌ಸ್ಟೇಬಲ್ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅನುಮತಿ ನೀಡಿದ್ದು, ಶೀಘ್ರದಲ್ಲೇ ದಿನಾಂಕ ಬಿಡುಗಡೆಯಾಗಲಿದೆ. ಈ ಬಗ್ಗೆ ಸಂಪೂರ್ಣ ವಿವರವನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಿದ್ದೇವೆ. ಸಂಪೂರ್ಣವಾಗಿ ಮಾಹಿತಿಯನ್ನು ಓದಿಕೊಳ್ಳಿ.
ಹುದ್ದೆಯ ಹೆಸರು: ಪೊಲೀಸ್ ಕಾನ್ಟೇಬಲ್, ಸಬ್-ಇನ್ಪೆಕ್ಟರ್
ಹುದ್ದೆಗಳ ಸಂಖ್ಯೆ: 4,656
ಉದ್ಯೋಗ ಸ್ಥಳ: ಕರ್ನಾಟಕ
ಅಧಿಕೃತ ವೆಬ್‌ಸೈಟ್: https://ksp-recruitment.in/
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಶೀಘ್ರದಲ್ಲೇ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಶೀಘ್ರದಲ್ಲೇ
| ಕ್ರಂ. ಸಂಖ್ಯೆ | ಹುದ್ದೆಗಳ ಹೆಸರು | ಕಲ್ಯಾಣ ಕರ್ನಾಟಕ | ಕಲ್ಯಾಣ ಕರ್ನಾಟಕಕೇತರ | ಒಟ್ಟು ಹುದ್ದೆಗಳು |
|---|---|---|---|---|
| 01 | ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ (DSP) | 05 | 15 | 20 |
| 02 | ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (APC) | 275 | 1375 | 1650 |
| 03 | ನಾಗರೀಕ ಪೋಲಿಸ್ ಕಾನ್ಸ್ಟೇಬಲ್ (Civil) | 614 | 00 | 614 |
| 04 | ಸ್ಪೆ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (KSRP) | 532 | 1500 | 2032 |
| 05 | ಕಪೊಲೀಸ್ ಕಾನ್ಸ್ಟೇಬಲ್ (KSISF) | 340 | 00 | 340 |
| ಒಟ್ಟು | 1766 | 2890 | 4656 |
* 10ನೇ , ಪಿಯುಸಿ , ಪದವಿ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು
*ಅಭ್ಯರ್ಥಿಯು ಅಧಿಸೂಚನೆ ಪ್ರಕಾರ ವಯೋಮಿತಿ ಹೊಂದಿರಬೇಕು
*ಅಭ್ಯರ್ಥಿಗಳಿಗೆ ಅಧಿಸೂಚನೆ ಪ್ರಕಾರ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ
*ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಸೂಚನೆ ಪ್ರಕಾರ ಮಾಸಿಕ ವೇತನ ನೀಡಲಾಗುತ್ತದೆ
*ಲಿಖಿತ ಪರೀಕ್ಷೆ
*ಸಹಿಷ್ಟುತೆ ಪರೀಕ್ಷೆ
*ದೈಹಿಕ ಗುಣಮಟ್ಟ ಪರೀಕ್ಷೆ
*ಸಂದರ್ಶನ
Thank You😇
0 ಕಾಮೆಂಟ್‌ಗಳು